Close

ನೈಸರ್ಗಿಕ / ಮನೋಹರ ಸೌಂದರ್ಯ

ಫಿಲ್ಟರ್:
ಅಂಕಸಮುದ್ರ ಪಕ್ಷಿಧಾಮ, ಹಗರಿಬೊಮ್ಮನಹಳ್ಳಿ ತಾಲೂಕು
ಅಂಕಸಮುದ್ರ ಪಕ್ಷಿಧಾಮ, ಹಗರಿಬೊಮ್ಮನಹಳ್ಳಿ ತಾಲೂಕು
ವರ್ಗ ಅಡ್ವೆಂಚರ್, ಇತರೆ, ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ

ಅಂಕಸಮುದ್ರವು ಹಗರಿಬೊಮ್ಮನಹಳ್ಳಿ ತಾಲೂಕಿನ ಪ್ರಾಚೀನ ಗ್ರಾಮಗಳಲ್ಲೊಂದು. ಹೊಸಪೇಟೆಯಿಂದ 30ಕಿ.ಮೀ ದೂರದಲ್ಲಿರುವಈ ಗ್ರಾಮದ ಪೂರ್ವಕ್ಕೆ ವಿಜಯನಗರಕಾಲದಲ್ಲಿ ನಿರ್ಮಿಸಲಾದ ವಿಸ್ತಾರವಾದಕೆರೆಯಿದೆ. ಇದು ಈ ಭಾಗದ ಪ್ರಸಿದ್ಧ ಪಕ್ಷಿಧಾಮವಾಗಿದೆ. ಈ ಕೆರೆಯು…

ಮಲ್ಲಿಕಾರ್ಜುನ ದೇವಸ್ಥಾನ, ಕುರುವತ್ತಿ, ಹೂವಿನ ಹಡಗಲಿ ತಾಲೂಕು
ಮಲ್ಲಿಕಾರ್ಜುನ ದೇವಸ್ಥಾನ, ಕುರುವತ್ತಿ, ಹೂವಿನ ಹಡಗಲಿ ತಾಲೂಕು
ವರ್ಗ ಇತರೆ, ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ

ಲ್ಯಾಣಚಾಲುಕ್ಯರಕಾಲದಲ್ಲಿ ನಿರ್ಮಾಣವಾದ ಪ್ರಸಿದ್ಧ ದೇವಾಲಯಗಳಲ್ಲಿ ಕುರುವತ್ತಿಯ ಮಲ್ಲಿಕಾರ್ಜುನದೇವಾಲಯವೂಒಂದು. ೧೦೮೭ರ ಹೊತ್ತಿಗೆ ನಿರ್ಮಿಸಲಾದ ಈ ದೇವಾಲಯವುಗರ್ಭಗೃಹ, ಅಂತರಾಳ, ನವರಂಗ, ಮುಖಮಂಟಪ ಹಾಗೂ ನಂದಿ ಮಂಟಪಗಳನ್ನು ಹೊಂದಿದ ಸುಂದರ ಹಾಗೂ…

ಮರುಳಸಿದ್ದೇಶ್ವರ ದೇವಸ್ಥಾನ ಉಜ್ಜಿನಿ ಕೊಟ್ಟೂರು ತಾಲ್ಲೂಕು
ಮರುಳಸಿದ್ದೇಶ್ವರ ದೇವಸ್ಥಾನ-ಉಜ್ಜಿನಿ, ಕೊಟ್ಟೂರು ತಾಲೂಕು
ವರ್ಗ ಅಡ್ವೆಂಚರ್, ಇತರೆ, ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ

ಉಜ್ಜಿನಿಯು ಪ್ರಸಿದ್ಧಿಗೊಂಡಿರುವುದುಅಲ್ಲಿನ ಪ್ರಾಚೀನ ಮರುಳಸಿದ್ಧೇಶ್ವರ ದೇವಾಲಯದಿಂದ. ಹಾಗೆಯೇ ಪಂಚಪೀಠಗಳಲ್ಲಿ ಒಂದಾದ ಸದ್ಧರ್ಮ ಸಿಂಹಾಸನ ಪೀಠ(ಮರುಳಸಿದ್ಧ ಮo)Àದಿಂದಲೂ ಹೆಸರಾಗಿದೆ. ಈ ಮಠವುಉಜ್ಜಿನಿ ಮಠವೆಂದೇ ಹೆಸರಾಗಿದೆ. ಇಲ್ಲಿನ ಮರುಳಸಿದ್ದೇಶ್ವರ ದೇವಾಲಯವು…

ಮೈಲಾರಲಿಂಗೇಶ್ವರ ದೇವಸ್ಥಾನ-ಮೈಲಾರ, ಹೂವಿನ ಹಡಗಲಿ
ವರ್ಗ ಅಡ್ವೆಂಚರ್, ಇತರೆ, ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ

ಮೈಲಾರವು ವಿಜಯನಗರಜಿಲ್ಲೆಯ ಪ್ರಸಿದ್ಧ ಧಾರ್ಮಿಕಕ್ಷೇತ್ರವಾಗಿದೆ. ತುಂಗಭದ್ರಾ ನದಿಯ ಬಲದಂಡೆಯ ಮೇಲಿರುವ ಈ ಗ್ರಾಮವು ಮೈಲಾರಲಿಂಗೇಶ್ವರದೇವಾಲಯ, ಜಾತ್ರೆ ಮತ್ತು ಕಾರ್ಣೀಕಗಳಿಂದ ವಿಶೇಷವಾಗಿ ಪ್ರಸಿದ್ಧಿ ಹೊಂದಿದೆ. ಈ ಗ್ರಾಮವನ್ನು ಶಾಸನಗಳಲ್ಲಿ…

T B DAM hospet
ತುಂಗಭದ್ರಾ ಜಲಾಶಯ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ತುಂಗಾಭದ್ರ ಅಣೆಕಟ್ಟು ಕೂಡ ಪಂಪ ಸಾಗರ್ ಎಂದು ಕರೆಯಲ್ಪಡುತ್ತದೆ. ಇದನ್ನು ಕೃಷ್ಣ ನದಿಯ ಉಪನದಿಯಾದ ತುಂಗಭದ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಅಣೆಕಟ್ಟು ಕರ್ನಾಟಕದ ಕೊಪ್ಪಳ ಜಿಲ್ಲೆಯ…