ಅಂಕಸಮುದ್ರ ಪಕ್ಷಿಧಾಮ, ಹಗರಿಬೊಮ್ಮನಹಳ್ಳಿ ತಾಲೂಕು
ವರ್ಗ
ಅಡ್ವೆಂಚರ್, ಇತರೆ, ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ
ಅಂಕಸಮುದ್ರವು ಹಗರಿಬೊಮ್ಮನಹಳ್ಳಿ ತಾಲೂಕಿನ ಪ್ರಾಚೀನ ಗ್ರಾಮಗಳಲ್ಲೊಂದು. ಹೊಸಪೇಟೆಯಿಂದ 30ಕಿ.ಮೀ ದೂರದಲ್ಲಿರುವಈ ಗ್ರಾಮದ ಪೂರ್ವಕ್ಕೆ ವಿಜಯನಗರಕಾಲದಲ್ಲಿ ನಿರ್ಮಿಸಲಾದ ವಿಸ್ತಾರವಾದಕೆರೆಯಿದೆ. ಇದು ಈ ಭಾಗದ ಪ್ರಸಿದ್ಧ ಪಕ್ಷಿಧಾಮವಾಗಿದೆ. ಈ ಕೆರೆಯು…
ಮರುಳಸಿದ್ದೇಶ್ವರ ದೇವಸ್ಥಾನ-ಉಜ್ಜಿನಿ, ಕೊಟ್ಟೂರು ತಾಲೂಕು
ವರ್ಗ
ಅಡ್ವೆಂಚರ್, ಇತರೆ, ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ
ಉಜ್ಜಿನಿಯು ಪ್ರಸಿದ್ಧಿಗೊಂಡಿರುವುದುಅಲ್ಲಿನ ಪ್ರಾಚೀನ ಮರುಳಸಿದ್ಧೇಶ್ವರ ದೇವಾಲಯದಿಂದ. ಹಾಗೆಯೇ ಪಂಚಪೀಠಗಳಲ್ಲಿ ಒಂದಾದ ಸದ್ಧರ್ಮ ಸಿಂಹಾಸನ ಪೀಠ(ಮರುಳಸಿದ್ಧ ಮo)Àದಿಂದಲೂ ಹೆಸರಾಗಿದೆ. ಈ ಮಠವುಉಜ್ಜಿನಿ ಮಠವೆಂದೇ ಹೆಸರಾಗಿದೆ. ಇಲ್ಲಿನ ಮರುಳಸಿದ್ದೇಶ್ವರ ದೇವಾಲಯವು…
ಮೈಲಾರಲಿಂಗೇಶ್ವರ ದೇವಸ್ಥಾನ-ಮೈಲಾರ, ಹೂವಿನ ಹಡಗಲಿ
ವರ್ಗ
ಅಡ್ವೆಂಚರ್, ಇತರೆ, ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ
ಮೈಲಾರವು ವಿಜಯನಗರಜಿಲ್ಲೆಯ ಪ್ರಸಿದ್ಧ ಧಾರ್ಮಿಕಕ್ಷೇತ್ರವಾಗಿದೆ. ತುಂಗಭದ್ರಾ ನದಿಯ ಬಲದಂಡೆಯ ಮೇಲಿರುವ ಈ ಗ್ರಾಮವು ಮೈಲಾರಲಿಂಗೇಶ್ವರದೇವಾಲಯ, ಜಾತ್ರೆ ಮತ್ತು ಕಾರ್ಣೀಕಗಳಿಂದ ವಿಶೇಷವಾಗಿ ಪ್ರಸಿದ್ಧಿ ಹೊಂದಿದೆ. ಈ ಗ್ರಾಮವನ್ನು ಶಾಸನಗಳಲ್ಲಿ…