Close

ಮೀನುಗಾರಿಕೆ ಇಲಾಖೆಯಲ್ಲಿ ವಿವಿಧ ಯೋಜನೆಗಳ ಅರ್ಜಿ

ಶೀರ್ಷಿಕೆ ದಿನಾಂಕ ಅಧಿಸೂಚನೆ
ಲಿಂಕ್
2026-27ನೇ ಸಾಲಿಗೆ ವಿಜಯನಗರ ಜಿಲ್ಲೆಯ ಜಿಲ್ಲಾ ಪಂಚಾಯತ್, ವಿಜಯನಗರದ ಮೀನುಗಾರಿಕೆ ಇಲಾಖೆಯಲ್ಲಿ ವಿವಿಧ ಯೋಜನೆಗಳ (ಮೀನುಗಾರಿಕೆ ಸಲಕರಣೆ ಕಿಟ್ಟುಗಳ ವಿತರಣೆ) ಅಡಿಯಲ್ಲಿ ಫಲಾನುಭವಿಗಳ ಆಯ್ಕೆಗಾಗಿ ಅರ್ಜಿ ಪ್ರಾರಂಭ ದಿನಾಂಕ: 16/07/2026 ಯಿ೦ದ ಕೊನೆಯ ದಿನಾಂಕ: 17/08/2026 ವೀಕ್ಷಿಸಿ  ವೀಕ್ಷಿಸಿ
2026-27ನೇ ಸಾಲಿಗೆ ವಿಜಯನಗರ ಜಿಲ್ಲೆಯ ಜಿಲ್ಲಾ ಪಂಚಾಯತ್, ವಿಜಯನಗರದ ಮೀನುಗಾರಿಕೆ ಇಲಾಖೆಯಲ್ಲಿ ವಿವಿಧ ಯೋಜನೆಗಳ (ದ್ವಿಚಕ್ರ ವಾಹನ ಮತ್ತು ಐಸ್ ಬಾಕ್ಸ್ ಸಬ್ಸಿಡಿ) ಅಡಿಯಲ್ಲಿ ಫಲಾನುಭವಿಗಳ ಆಯ್ಕೆಗಾಗಿ ಅರ್ಜಿ ಪ್ರಾರಂಭ ದಿನಾಂಕ: 16/07/2026 ಯಿ೦ದ ಕೊನೆಯ ದಿನಾಂಕ: 17/08/2026 ವೀಕ್ಷಿಸಿ  ವೀಕ್ಷಿಸಿ
2026-27 ನೇ ಸಾಲಿನ ಜಿಲ್ಲಾ ಪಂಚಾಯತ್, ವಿಜಯನಗರ ಯೋಜನೆಯಡಿ ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮಗಳು (ಗ್ರಾಮ ಪಂಚಾಯಿತಿ ಕೆರೆಗಳಲ್ಲಿ ಮತ್ತು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಸಿಂಗಟಲೂರು ಏತ ನೀರಾವರಿ ಬ್ಯಾರೇಜ್ ಕಂ ಡ್ಯಾಂನ ಹಿನ್ನೀರು ಪ್ರದೇಶಗಳಲ್ಲಿ ಬಲಿತ ಬಿತ್ತನೆ ಮೀನುಮರಿ ಸರಬರಾಜು ಮಾಡಲು) ಆಸಕ್ತಿ ವ್ಯಕ್ತಪಡಿಸಲು ಅರ್ಜಿ ಆಹ್ವಾನ ಪ್ರಾರಂಭ ದಿನಾಂಕ: 16/07/2026 ಯಿ೦ದ ಕೊನೆಯ ದಿನಾಂಕ: 17/08/2026 ವೀಕ್ಷಿಸಿ  ವೀಕ್ಷಿಸಿ