
ರಾಣಿ ಸ್ನಾನ ಗೃಹ ಹಂಪಿ
ವರ್ಗ ಐತಿಹಾಸಿಕ
ಕಮಲಾಪುರವನ್ನುದಾಟಿರಾಜಪ್ರಾಂಗಣದೆಡೆಗೆ ತೆರಳುವ ಮಾರ್ಗದ ಬಲಭಾಗದಲ್ಲಿರುವ ವಿಸ್ತಾರವಾದಕಟ್ಟಡವೇರಾಣಿಯರ ಸ್ನಾನಗೃಹ. ಕಲ್ಲು, ಇಟ್ಟಿಗೆ, ಗಾರೆಗಚ್ಚಿನಲ್ಲಿ ನಿರ್ಮಿಸಿರುವ ಚಚ್ಚೌಕಾಕಾರದಕಟ್ಟಡವಿದು. ಇದು ಹೊರಭಾಗದಲ್ಲಿ ಸರಳವಾದ ಸಾಮಾನ್ಯಕಟ್ಟಡವೆಂಬAತೆಕAಡುಬAದರೂ, ಒಳಭಾಗದಲ್ಲಿ ಇಂಡೋ-ಸಾರ್ಸೆನಿಕ್‌ಶೈಲಿಯ ಕಮಾನುಗಳನ್ನು ಒಳಗೊಂಡ 24…