
ಅಂಕಸಮುದ್ರವು ಹಗರಿಬೊಮ್ಮನಹಳ್ಳಿ ತಾಲೂಕಿನ ಪ್ರಾಚೀನ ಗ್ರಾಮಗಳಲ್ಲೊಂದು. ಹೊಸಪೇಟೆಯಿಂದ 30ಕಿ.ಮೀ ದೂರದಲ್ಲಿರುವಈ ಗ್ರಾಮದ ಪೂರ್ವಕ್ಕೆ ವಿಜಯನಗರಕಾಲದಲ್ಲಿ ನಿರ್ಮಿಸಲಾದ ವಿಸ್ತಾರವಾದಕೆರೆಯಿದೆ. ಇದು ಈ ಭಾಗದ ಪ್ರಸಿದ್ಧ ಪಕ್ಷಿಧಾಮವಾಗಿದೆ. ಈ ಕೆರೆಯು…

ಲ್ಯಾಣಚಾಲುಕ್ಯರಕಾಲದಲ್ಲಿ ನಿರ್ಮಾಣವಾದ ಪ್ರಸಿದ್ಧ ದೇವಾಲಯಗಳಲ್ಲಿ ಕುರುವತ್ತಿಯ ಮಲ್ಲಿಕಾರ್ಜುನದೇವಾಲಯವೂಒಂದು. ೧೦೮೭ರ ಹೊತ್ತಿಗೆ ನಿರ್ಮಿಸಲಾದ ಈ ದೇವಾಲಯವುಗರ್ಭಗೃಹ, ಅಂತರಾಳ, ನವರಂಗ, ಮುಖಮಂಟಪ ಹಾಗೂ ನಂದಿ ಮಂಟಪಗಳನ್ನು ಹೊಂದಿದ ಸುಂದರ ಹಾಗೂ…

ಉಜ್ಜಿನಿಯು ಪ್ರಸಿದ್ಧಿಗೊಂಡಿರುವುದುಅಲ್ಲಿನ ಪ್ರಾಚೀನ ಮರುಳಸಿದ್ಧೇಶ್ವರ ದೇವಾಲಯದಿಂದ. ಹಾಗೆಯೇ ಪಂಚಪೀಠಗಳಲ್ಲಿ ಒಂದಾದ ಸದ್ಧರ್ಮ ಸಿಂಹಾಸನ ಪೀಠ(ಮರುಳಸಿದ್ಧ ಮo)Àದಿಂದಲೂ ಹೆಸರಾಗಿದೆ. ಈ ಮಠವುಉಜ್ಜಿನಿ ಮಠವೆಂದೇ ಹೆಸರಾಗಿದೆ. ಇಲ್ಲಿನ ಮರುಳಸಿದ್ದೇಶ್ವರ ದೇವಾಲಯವು…

ಮೈಲಾರವು ವಿಜಯನಗರಜಿಲ್ಲೆಯ ಪ್ರಸಿದ್ಧ ಧಾರ್ಮಿಕಕ್ಷೇತ್ರವಾಗಿದೆ. ತುಂಗಭದ್ರಾ ನದಿಯ ಬಲದಂಡೆಯ ಮೇಲಿರುವ ಈ ಗ್ರಾಮವು ಮೈಲಾರಲಿಂಗೇಶ್ವರದೇವಾಲಯ, ಜಾತ್ರೆ ಮತ್ತು ಕಾರ್ಣೀಕಗಳಿಂದ ವಿಶೇಷವಾಗಿ ಪ್ರಸಿದ್ಧಿ ಹೊಂದಿದೆ. ಈ ಗ್ರಾಮವನ್ನು ಶಾಸನಗಳಲ್ಲಿ…

ಕೊಟ್ಟೂರುಗ್ರಾಮವು ಪ್ರಾಚೀನ ಕಾಲದಿಂದಲೂ ಪ್ರಸಿದ್ಧ ಆಡಳಿತ ಮತ್ತು ವ್ಯಾಪಾರಕೇಂದ್ರವಾಗಿತ್ತು. ಕೊಟ್ಟೂರು 11-12ನೆಯ ಶತಮಾನದಲ್ಲಿ ಕೊಗಳಿ-300ರ ಆಡಳಿತ ಘಟಕವೂಆಗಿತ್ತು. ಇದನ್ನುಕೊಟ್ಟೂರು ಸೀಮೆ, ಕೊಟ್ಟೂರುಚಾವಡಿಎಂದೆಲ್ಲಾ ಶಾಸನಗಳಲ್ಲಿ ಕರೆಯಲಾಗಿದೆ.ಇಲ್ಲಿಕಲ್ಯಾಣಚಾಲುಕ್ಯರಕಾಲದಲ್ಲಿ ನಿರ್ಮಾಣವಾದಗದ್ದೆಕಲ್ಲೇಶ್ವರ, ತ್ರಿಕೂಟದೇವಾಲಯವದಮೂರುಕಲ್ಲು…

ವಿಠಲ ದೇವಾಲಯದ ಪಶ್ಚಿಮಕ್ಕೆ ತುಂಗಭದ್ರಾ ನದಿಯ ಬಲದಂಡೆಯಲ್ಲಿ ಕಣಶಿಲೆಯ ಕಂಬಗಳಿAದ ನಿರ್ಮಿಸಲಾದತೆರೆದವಿಸ್ತಾರಮಂಟಪವಿದು. ಹದಿನಾರನೇ ಶತಮಾನದಲ್ಲಿ ನಿರ್ಮಾಣವಾದ ಈ ಮಂಟಪವನ್ನುಇAದು ಪುರಂದರ ಮಂಟಪವೆAದೇಕರೆಯಲಾಗುತ್ತದೆ. ಇದನ್ನು ವಿಠಲನ ಪರಮಭಕ್ತನಾದ ಪುರಂದರದಾಸರ(1484-1564)…

ಮಾತಂಗ ಅಥವಾ ಮಾತಂಗಪರ್ವತವು ವಿರೂಪಾಕ್ಷ ದೇವಾಲಯದ ತೇರುಬೀದಿಯ ಪೂರ್ವಕ್ಕೆ ಗೋಚರಿಸುವ ಅತಿ ಎತ್ತರದ ಬೆಟ್ಟವಾಗಿದೆ. ಬೆಟ್ಟದ ಮೂರು ಕಡೆಯಿಂದ ಈ ಬೆಟ್ಟವನ್ನು ಏರಲು ಮಾರ್ಗಗಳಿವೆ. ಮಾತಂಗ ಬೆಟ್ಟವನ್ನು…

ಉಗ್ರನರಸಿಂಹ ವಿಷ್ಣುವಿನ ಮನುಷ್ಯ-ಸಿಂಹ ರೂಪವನ್ನು ಚಿತ್ರಿಸುವ ಅದ್ಭುತವಾದ 6.7 ಮೀಟರ್ ಎತ್ತರದ ಏಕಶಿಲೆಯು ಏಳು ಮೊನಚಾದ ಸರ್ಪದಲ್ಲಿ ಕುಳಿತಿದೆ. ಗಣೇಶ ಚಿತ್ರಗಳು ಹೇಮಕೂಟ ಬೆಟ್ಟದ ಇಳಿಜಾರುಗಳಲ್ಲಿ ಎರಡು…

ಕಮಲ ಮಹಲ್ ಈ ದೃಷ್ಟಿಗೋಚರವಾದ ರಚನೆ ಎರಡು ಹಂತಗಳನ್ನು ಹೊಂದಿದೆ, ತೆರೆದ ಮಂಟಪಗಳು ಕೆಳಭಾಗದಲ್ಲಿ ಮತ್ತು ಬಾಲ್ಕನಿಗಳ ಮೇಲೆ. ಹಿಂದೂ ಮತ್ತು ಮುಸ್ಲಿಂ ಶೈಲಿಯ ವಾಸ್ತುಶಿಲ್ಪದ ಸಮ್ಮಿಲನವನ್ನು…

ವಿಜಯ ವಿಠಲ ದೇವಸ್ಥಾನ ವಿಜಯ ವಿಠಲ ದೇವಸ್ಥಾನವು ಭವ್ಯವಾದ ಕಲ್ಲಿನ ರಥ ನಿಂತಿರುವ ದೇವಸ್ಥಾನದ ಅಂಗಳದಲ್ಲಿ ಹಂಪಿ ಅವರ ಕಿರೀಟವನ್ನು ಹೊಂದಿದೆ. ಸಂಗೀತದ ನಾದದಿಂದ ಉಂಟಾದ 56…

ವಿರೂಪಾಕ್ಷ ದೇವಾಲಯ ಭಗವಾನ್ ಶಿವನ ಮತ್ತು ಅವನ ಪತ್ನಿ ಪಂಪಾದೇವಿಗೆ ಮೀಸಲಾಗಿರುವ ಈ ದೇವಾಲಯವು ಈಗಲೂ ಆರಾಧನೆಗೆ ಬಳಸಲ್ಪಡುವ ಏಕೈಕ ದೇವಾಲಯವಾಗಿದೆ. ದೇವಾಲಯದ ಭಾಗಗಳು ವಿಜಯನಗರ ಸಾಮ್ರಾಜ್ಯದ ಮುಂಚೆ….

ಮಹಾನವಮಿ ದಿಬ್ಬ ಭಾರೀ ಪ್ರಭಾವಶಾಲಿ ಮಹಾನವಮಿ ದಿಬ್ಬ, ಅಲ್ಲಿ ವಿಜಯನಗರ ಸಾಮ್ರಾಜ್ಯದ ರಾಜರು ಒಮ್ಮೆ ತಮ್ಮ ರತ್ನದ ಮೇಲೆ ಬಂಗಾರದ ಸಿಂಹಾಸನವನ್ನು ಕುಳಿತು ವೀಕ್ಷಿಸಿದ ಮೆರವಣಿಗೆಗಳು ಹಾದುಹೋಗುತ್ತವೆ….