ವಿಜಯನಗರದ ಜಿಲ್ಲಾ ಪಂಚಾಯತ್, SBM ಅಡಿಯಲ್ಲಿ ಜಿಲ್ಲಾ SLWM ಸಲಹೆಗಾರ (ಹೊರಗುತ್ತಿಗೆ ಆಧಾರ) ಹುದ್ದೆಗೆ ಅರ್ಜಿ ಆಹ್ವಾನ (2025–26)
| ಶೀರ್ಷಿಕೆ |
ವಿವರಗಳು
|
ದಿನಾಂಕ | ಲಿಂಕ್ |
| ವಿಜಯನಗರದ ಜಿಲ್ಲಾ ಪಂಚಾಯತ್, SBM ಅಡಿಯಲ್ಲಿ ಜಿಲ್ಲಾ SLWM ಸಲಹೆಗಾರ (ಹೊರಗುತ್ತಿಗೆ ಆಧಾರ) ಹುದ್ದೆಗೆ ಅರ್ಜಿ ಆಹ್ವಾನ (2025–26) | ಸ್ವಚ್ಛ ಭಾರತ್ ಮಿಷನ್ (ಗ್ರಾ) & ಜಲ್ ಜೀವನ್ ಮಿಷನ್ ವಿವಿಧ ಘಟಕಾಂಶಗಳ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ Water Sanitation & Hygiene (WASH) Project Management Units (PMUS) ಅನ್ನುಷ್ಠಾನಗೊಳಿಸಲಾಗಿರುತ್ತದೆ. ಸದರಿ PMU ನಲ್ಲಿ SBM(G) ಯೋಜನೆಯಡಿ ಜಿಲ್ಲಾ ಪಂಚಾಯತ್ ಗಳಲ್ಲಿ ಖಾಲಿಯಿರುವ ತಾತ್ಕಾಲಿಕ ಹುದ್ದೆಗೆ ಹೊರಗುತ್ತಿಗೆ. ಆಧಾರದ ಮೇಲೆ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದೆ. |
29.01.2026 to 12.02.2026 |