-
ಅಂಕಸಮುದ್ರ ಪಕ್ಷಿಧಾಮ, ಹಗರಿಬೊಮ್ಮನಹಳ್ಳಿ ತಾಲೂಕುವರ್ಗ ಅಡ್ವೆಂಚರ್, ಇತರೆ, ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆಅಂಕಸಮುದ್ರವು ಹಗರಿಬೊಮ್ಮನಹಳ್ಳಿ ತಾಲೂಕಿನ ಪ್ರಾಚೀನ ಗ್ರಾಮಗಳಲ್ಲೊಂದು. ಹೊಸಪೇಟೆಯಿಂದ 30ಕಿ.ಮೀ ದೂರದಲ್ಲಿರುವಈ ಗ್ರಾಮದ ಪೂರ್ವಕ್ಕೆ ವಿಜಯನಗರಕಾಲದಲ್ಲಿ ನಿರ್ಮಿಸಲಾದ ವಿಸ್ತಾರವಾದಕೆರೆಯಿದೆ. ಇದು ಈ ಭಾಗದ ಪ್ರಸಿದ್ಧ ಪಕ್ಷಿಧಾಮವಾಗಿದೆ. ಈ ಕೆರೆಯು…
-
ಮಲ್ಲಿಕಾರ್ಜುನ ದೇವಸ್ಥಾನ, ಕುರುವತ್ತಿ, ಹೂವಿನ ಹಡಗಲಿ ತಾಲೂಕುವರ್ಗ ಇತರೆ, ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆಲ್ಯಾಣಚಾಲುಕ್ಯರಕಾಲದಲ್ಲಿ ನಿರ್ಮಾಣವಾದ ಪ್ರಸಿದ್ಧ ದೇವಾಲಯಗಳಲ್ಲಿ ಕುರುವತ್ತಿಯ ಮಲ್ಲಿಕಾರ್ಜುನದೇವಾಲಯವೂಒಂದು. ೧೦೮೭ರ ಹೊತ್ತಿಗೆ ನಿರ್ಮಿಸಲಾದ ಈ ದೇವಾಲಯವುಗರ್ಭಗೃಹ, ಅಂತರಾಳ, ನವರಂಗ, ಮುಖಮಂಟಪ ಹಾಗೂ ನಂದಿ ಮಂಟಪಗಳನ್ನು ಹೊಂದಿದ ಸುಂದರ ಹಾಗೂ…
-
ಮರುಳಸಿದ್ದೇಶ್ವರ ದೇವಸ್ಥಾನ-ಉಜ್ಜಿನಿ, ಕೊಟ್ಟೂರು ತಾಲೂಕುವರ್ಗ ಅಡ್ವೆಂಚರ್, ಇತರೆ, ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆಉಜ್ಜಿನಿಯು ಪ್ರಸಿದ್ಧಿಗೊಂಡಿರುವುದುಅಲ್ಲಿನ ಪ್ರಾಚೀನ ಮರುಳಸಿದ್ಧೇಶ್ವರ ದೇವಾಲಯದಿಂದ. ಹಾಗೆಯೇ ಪಂಚಪೀಠಗಳಲ್ಲಿ ಒಂದಾದ ಸದ್ಧರ್ಮ ಸಿಂಹಾಸನ ಪೀಠ(ಮರುಳಸಿದ್ಧ ಮo)Àದಿಂದಲೂ ಹೆಸರಾಗಿದೆ. ಈ ಮಠವುಉಜ್ಜಿನಿ ಮಠವೆಂದೇ ಹೆಸರಾಗಿದೆ. ಇಲ್ಲಿನ ಮರುಳಸಿದ್ದೇಶ್ವರ ದೇವಾಲಯವು…
-
ಮೈಲಾರಲಿಂಗೇಶ್ವರ ದೇವಸ್ಥಾನ-ಮೈಲಾರ, ಹೂವಿನ ಹಡಗಲಿವರ್ಗ ಅಡ್ವೆಂಚರ್, ಇತರೆ, ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆಮೈಲಾರವು ವಿಜಯನಗರಜಿಲ್ಲೆಯ ಪ್ರಸಿದ್ಧ ಧಾರ್ಮಿಕಕ್ಷೇತ್ರವಾಗಿದೆ. ತುಂಗಭದ್ರಾ ನದಿಯ ಬಲದಂಡೆಯ ಮೇಲಿರುವ ಈ ಗ್ರಾಮವು ಮೈಲಾರಲಿಂಗೇಶ್ವರದೇವಾಲಯ, ಜಾತ್ರೆ ಮತ್ತು ಕಾರ್ಣೀಕಗಳಿಂದ ವಿಶೇಷವಾಗಿ ಪ್ರಸಿದ್ಧಿ ಹೊಂದಿದೆ. ಈ ಗ್ರಾಮವನ್ನು ಶಾಸನಗಳಲ್ಲಿ…
-
ಕೊಟ್ಟೂರು ಬಸವೇಶ್ವರ-ಕೊಟ್ಟೂರುವರ್ಗ ಐತಿಹಾಸಿಕಕೊಟ್ಟೂರುಗ್ರಾಮವು ಪ್ರಾಚೀನ ಕಾಲದಿಂದಲೂ ಪ್ರಸಿದ್ಧ ಆಡಳಿತ ಮತ್ತು ವ್ಯಾಪಾರಕೇಂದ್ರವಾಗಿತ್ತು. ಕೊಟ್ಟೂರು 11-12ನೆಯ ಶತಮಾನದಲ್ಲಿ ಕೊಗಳಿ-300ರ ಆಡಳಿತ ಘಟಕವೂಆಗಿತ್ತು. ಇದನ್ನುಕೊಟ್ಟೂರು ಸೀಮೆ, ಕೊಟ್ಟೂರುಚಾವಡಿಎಂದೆಲ್ಲಾ ಶಾಸನಗಳಲ್ಲಿ ಕರೆಯಲಾಗಿದೆ.ಇಲ್ಲಿಕಲ್ಯಾಣಚಾಲುಕ್ಯರಕಾಲದಲ್ಲಿ ನಿರ್ಮಾಣವಾದಗದ್ದೆಕಲ್ಲೇಶ್ವರ, ತ್ರಿಕೂಟದೇವಾಲಯವದಮೂರುಕಲ್ಲು…
-
ಪುರಂದರ ಮಂಟಪ, ಹಂಪಿವರ್ಗ ಐತಿಹಾಸಿಕವಿಠಲ ದೇವಾಲಯದ ಪಶ್ಚಿಮಕ್ಕೆ ತುಂಗಭದ್ರಾ ನದಿಯ ಬಲದಂಡೆಯಲ್ಲಿ ಕಣಶಿಲೆಯ ಕಂಬಗಳಿAದ ನಿರ್ಮಿಸಲಾದತೆರೆದವಿಸ್ತಾರಮಂಟಪವಿದು. ಹದಿನಾರನೇ ಶತಮಾನದಲ್ಲಿ ನಿರ್ಮಾಣವಾದ ಈ ಮಂಟಪವನ್ನುಇAದು ಪುರಂದರ ಮಂಟಪವೆAದೇಕರೆಯಲಾಗುತ್ತದೆ. ಇದನ್ನು ವಿಠಲನ ಪರಮಭಕ್ತನಾದ ಪುರಂದರದಾಸರ(1484-1564)…
-
ಮಾತಂಗ ಪರ್ವತ, ಹಂಪಿವರ್ಗ ಐತಿಹಾಸಿಕಮಾತಂಗ ಅಥವಾ ಮಾತಂಗಪರ್ವತವು ವಿರೂಪಾಕ್ಷ ದೇವಾಲಯದ ತೇರುಬೀದಿಯ ಪೂರ್ವಕ್ಕೆ ಗೋಚರಿಸುವ ಅತಿ ಎತ್ತರದ ಬೆಟ್ಟವಾಗಿದೆ. ಬೆಟ್ಟದ ಮೂರು ಕಡೆಯಿಂದ ಈ ಬೆಟ್ಟವನ್ನು ಏರಲು ಮಾರ್ಗಗಳಿವೆ. ಮಾತಂಗ ಬೆಟ್ಟವನ್ನು…
-
ಉಗ್ರ ನರಸಿಂಹ ದೇವಸ್ಥಾನ ಹಂಪಿವರ್ಗ ಐತಿಹಾಸಿಕಉಗ್ರನರಸಿಂಹ ವಿಷ್ಣುವಿನ ಮನುಷ್ಯ-ಸಿಂಹ ರೂಪವನ್ನು ಚಿತ್ರಿಸುವ ಅದ್ಭುತವಾದ 6.7 ಮೀಟರ್ ಎತ್ತರದ ಏಕಶಿಲೆಯು ಏಳು ಮೊನಚಾದ ಸರ್ಪದಲ್ಲಿ ಕುಳಿತಿದೆ. ಗಣೇಶ ಚಿತ್ರಗಳು ಹೇಮಕೂಟ ಬೆಟ್ಟದ ಇಳಿಜಾರುಗಳಲ್ಲಿ ಎರಡು…
-
ಕಮಲ್ ಮಹಲ್ ಹಂಪಿವರ್ಗ ಐತಿಹಾಸಿಕಕಮಲ ಮಹಲ್ ಈ ದೃಷ್ಟಿಗೋಚರವಾದ ರಚನೆ ಎರಡು ಹಂತಗಳನ್ನು ಹೊಂದಿದೆ, ತೆರೆದ ಮಂಟಪಗಳು ಕೆಳಭಾಗದಲ್ಲಿ ಮತ್ತು ಬಾಲ್ಕನಿಗಳ ಮೇಲೆ. ಹಿಂದೂ ಮತ್ತು ಮುಸ್ಲಿಂ ಶೈಲಿಯ ವಾಸ್ತುಶಿಲ್ಪದ ಸಮ್ಮಿಲನವನ್ನು…
-
ಕಲ್ಲಿನ ರಥ ಹಂಪಿವರ್ಗ ಐತಿಹಾಸಿಕವಿಜಯ ವಿಠಲ ದೇವಸ್ಥಾನ ವಿಜಯ ವಿಠಲ ದೇವಸ್ಥಾನವು ಭವ್ಯವಾದ ಕಲ್ಲಿನ ರಥ ನಿಂತಿರುವ ದೇವಸ್ಥಾನದ ಅಂಗಳದಲ್ಲಿ ಹಂಪಿ ಅವರ ಕಿರೀಟವನ್ನು ಹೊಂದಿದೆ. ಸಂಗೀತದ ನಾದದಿಂದ ಉಂಟಾದ 56…
-
ವಿರೂಪಾಕ್ಷ ದೇವಾಲಯ ಹಂಪಿವರ್ಗ ಐತಿಹಾಸಿಕವಿರೂಪಾಕ್ಷ ದೇವಾಲಯ ಭಗವಾನ್ ಶಿವನ ಮತ್ತು ಅವನ ಪತ್ನಿ ಪಂಪಾದೇವಿಗೆ ಮೀಸಲಾಗಿರುವ ಈ ದೇವಾಲಯವು ಈಗಲೂ ಆರಾಧನೆಗೆ ಬಳಸಲ್ಪಡುವ ಏಕೈಕ ದೇವಾಲಯವಾಗಿದೆ. ದೇವಾಲಯದ ಭಾಗಗಳು ವಿಜಯನಗರ ಸಾಮ್ರಾಜ್ಯದ ಮುಂಚೆ….
-
ಮಹಾನವಮಿ ದಿಬ್ಬ ಹಂಪಿವರ್ಗ ಐತಿಹಾಸಿಕಮಹಾನವಮಿ ದಿಬ್ಬ ಭಾರೀ ಪ್ರಭಾವಶಾಲಿ ಮಹಾನವಮಿ ದಿಬ್ಬ, ಅಲ್ಲಿ ವಿಜಯನಗರ ಸಾಮ್ರಾಜ್ಯದ ರಾಜರು ಒಮ್ಮೆ ತಮ್ಮ ರತ್ನದ ಮೇಲೆ ಬಂಗಾರದ ಸಿಂಹಾಸನವನ್ನು ಕುಳಿತು ವೀಕ್ಷಿಸಿದ ಮೆರವಣಿಗೆಗಳು ಹಾದುಹೋಗುತ್ತವೆ….