Close

ವಿಜಯನಗರದ ಜಿಲ್ಲಾ ಪಂಚಾಯತ್, SBM ಅಡಿಯಲ್ಲಿ ಜಿಲ್ಲಾ SLWM ಸಲಹೆಗಾರ (ಹೊರಗುತ್ತಿಗೆ ಆಧಾರ) ಹುದ್ದೆಗೆ ಅರ್ಜಿ ಆಹ್ವಾನ (2025–26)

 

ಶೀರ್ಷಿಕೆ
ವಿವರಗಳು
ದಿನಾಂಕ   ಲಿಂಕ್
ವಿಜಯನಗರದ ಜಿಲ್ಲಾ ಪಂಚಾಯತ್, SBM ಅಡಿಯಲ್ಲಿ ಜಿಲ್ಲಾ SLWM ಸಲಹೆಗಾರ (ಹೊರಗುತ್ತಿಗೆ ಆಧಾರ) ಹುದ್ದೆಗೆ ಅರ್ಜಿ ಆಹ್ವಾನ (2025–26) ಸ್ವಚ್ಛ ಭಾರತ್ ಮಿಷನ್ (ಗ್ರಾ) & ಜಲ್ ಜೀವನ್ ಮಿಷನ್ ವಿವಿಧ ಘಟಕಾಂಶಗಳ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ Water
Sanitation & Hygiene (WASH) Project Management Units (PMUS) ಅನ್ನುಷ್ಠಾನಗೊಳಿಸಲಾಗಿರುತ್ತದೆ. ಸದರಿ PMU ನಲ್ಲಿ SBM(G) ಯೋಜನೆಯಡಿ ಜಿಲ್ಲಾ ಪಂಚಾಯತ್‌ ಗಳಲ್ಲಿ ಖಾಲಿಯಿರುವ ತಾತ್ಕಾಲಿಕ ಹುದ್ದೆಗೆ ಹೊರಗುತ್ತಿಗೆ. ಆಧಾರದ ಮೇಲೆ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದೆ.
29.01.2026  to 12.02.2026 

ಅಧಿಸೂಚನೆ

ಆನ್ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ